Soorya P A
-
ವಿಮರ್ಶಕರು – ಸಾಧನ ಭಟ್ ದಾಸರೆಂದರೆ ಪುರಂದರ ದಾಸರಯ್ಯ…. ಇದೇ ಫೆಬ್ರವರಿ 2 2025 ದಿನದಂದು ಶಾಂತಲ ಆರ್ಟ್ಸ್ ಆಕಾಡೆಮಿ ಯ ಹಿರಿಯ ಕಲಾವಿದರಿಂದ ಶ್ರೀಪುರಂದರ ನಮನ ಎಂಬ ನೃತ್ಯ ನಾಟಕ ವನ್ನು ಮಲ್ಲೇಶ್ವರಂ ನ ಸೇವಾ ಸದನದಲ್ಲಿ ಹಮ್ಮಿಕೊಳ್ಳಲಾಗಿತ್ತು .ಗುರು ಕಲಾಯೋಗಿ ಪುಲಿಕೇಶಿ ಕಸ್ತೂರಿ ಯವರ ಮಾರ್ಗ ದರ್ಶನದಲ್ಲಿ ಅವರ ಹಿರಿಯ ಶಿಷ್ಯಂದಿರು ಸೇರಿ ಈ ನೃತ್ಯ ನಾಟಕವನ್ನು ಅದ್ಭುತವಾಗಿ ಪ್ರಸ್ತುತ ಪಡಿಸಿದರು.ಇದು ಪುರಂದರದಾಸರ ಜೀವನ ಚರಿತ್ರೆಯ ಆಧಾರಿತ ನೃತ್ಯ ನಾಟಕವಾಗಿದ್ದು ,ಸುಮಾರು 2 ಗಂಟೆಗಳ